ವಿಷಯಕ್ಕೆ ಹೋಗಿ

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿಯ ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ವಾರ್ಷಿಕೊತ್ಸವದಲ್ಲಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಮಾತೃಭೂಮಿ ಯುವಕ ಸಂಘದವರನ್ನು ಸನ್ಮಾನಿಸಲಾಯಿತು.ತಾ.ಪಂ.ಸದಸ್ಯ ವಸಂತಯ್ಯ,ಜಿ.ಪಂ.ಸದಸ್ಯ ನಿಂಗಮ್ಮ ರಾಮಯ್ಯ,ರೈತಯುವ ಮೊರ್ಚಾದ ಅಧ್ಯಕ್ಷ. ಶ್ರೀನಿವಾಸ್ ಹಾಗೂ ಶಿಕ್ಷಕರಿದ್ದಾರೆ.










ಹುಳಿಯಾರು ಸಮೀಪದ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿ ನಡೆದ ಮಹಾರುದ್ರಯಾಗಕ್ಕೆ ಮಾಜಿ.ಸಿ.ಎಂ.ಯಡೆಯೂರಪ್ಪ ಅವರನ್ನು ಮಾಜಿ.ಶಾಸಕ ಕಿರಣ್ ಕುಮಾರ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಕರೆದ್ಯೊಯುತ್ತಿರುವುದು


ಕಾಮೆಂಟ್‌ಗಳು