ವಿಷಯಕ್ಕೆ ಹೋಗಿ

ಹುಳಿಯಾರು ಹೋಬಳಿ ಗ್ರಾ.ಪಂ.ಚುನಾವಣೆ ಮೀಸಲಾತಿ ಪ್ರಕಟ

ಹುಳಿಯಾರು ಹೋಬಳಿಯ 10 ಗ್ರಾಮಪಂಚಾಯ್ತಿಗಳ 191 ಸ್ಥಾನಗಳಿಗಾಗಿ ನಡೆಯುವ ಚುನಾವಣೆಗೆ ಕ್ಷೇತ್ರವಾರು ಸ್ಥಾನ ಹಂಚಿಕೆಯ ಮೀಸಲಾತಿ ಪ್ರಕಟಿಸಲಾಗಿದ್ದು ಇದರ ವಿವರ ಕೆಳಕಂಡತಿದೆ.
ದಸೂಡಿ(18 ಸ್ಥಾನ): ದಸೂಡಿ1- ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ, ಜನರಲ್ ಮಹಿಳೆ, ದಸೂಡಿ2- ಬಿಸಿಎಂ ಅ ಮಹಿಳೆ, ಜನರಲ್, ಬಿಸಿಎಂ ಬ, ದಸೂಡಿ3- ಎಸ್ಸಿ ಮಹಿಳೆ, ಬಿಸಿಎಂ ಅ, ಮರೆನಡು-ಎಸ್ಸಿ, ಎಸ್ಟಿ, ಬಿಸಿಎಂ ಅ ಮಹಿಳೆ, ಜನರಲ್, ದಬ್ಬಗುಂಟೆ1- ಬಿಸಿಎಂ ಅ, ಜನರಲ್, ಜನರಲ್ ಮಹಿಳೆ, ದಬ್ಬಗುಂಟೆ-2 ಎಸ್ಸಿ ಮಹಿಳೆ, ಜನರಲ್.
ಹೊಯ್ಸಲಕಟ್ಟೆ(20ಸ್ಥಾನ): ಹೊಯ್ಸಲಕಟ್ಟೆ1- ಎಸ್ಸಿ ಮಹಿಳೆ, ಬಿಸಿಎಂ ಅ, ಜನರಲ್. ಹೊಯ್ಸಲಕಟ್ಟೆ2- ಎಸ್ಸಿ, ಜನರಲ್ ಮಹಿಳೆ, ಲಕ್ಕೇನಹಳ್ಳಿ-ಬಿಸಿಎಂ ಅ ಮಹಿಳೆ, ಜನರಲ್ ಮಹಿಳೆ, ಬೆಳ್ಳಾರ1- ಎಸ್ಸಿ ಮಹಿಳೆ, ಬಿಸಿಎಂ ಅ ಮಹಿಳೆ, ಬಿಸಿಎಂ ಅ, ಬೆಳ್ಳಾರ2- ಎಸ್ಟಿ ಮಹಿಳೆ, ಬಿಸಿಎಂ ಅ, ಜನರಲ್, ಅಂಬಾರಪುರ- ಜನರಲ್ ಮಹಿಳೆ, ಕಲ್ಲೇನಹಳ್ಳಿ-ಎಸ್ಸಿ, ಬಿಸಿಎಂ ಬ ಮಹಿಳೆ, ಜನರಲ್, ನುಲೇನೂರು- ಎಸ್ಸಿ, ಬಿಸಿಎಂ ಅ, ಜನರಲ್,
ಗಾಣದಾಳು(18ಸ್ಥಾನ): ಗಾಣದಾಳು_ ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ, ಸೋಮನಹಳ್ಳಿ- ಎಸ್ಸಿ ಮಹಿಳೆ, ಎಸ್ಸಿ, ಬಿಸಿಎಂ ಅ ಮಹಿಳೆ, ಗುರುವಾಪುರ- ಜನರಲ್, ಜನರಲ್ ಮಹಿಳೆ, ಮೇಲನಹಳ್ಳಿ- ಎಸ್ಸಿ ಮಹಿಳೆ, ಬಿಸಿಎಂ ಬ, ಜನರಲ್ ಮಹಿಳೆ, ಯಗಚಿಹಳ್ಳಿ-ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಜನರಲ್, ಕಂಪನಹಳ್ಳಿ- ಜನರಲ್. ಜನರಲ್ ಮಹಿಳೆ, ಕುರಿಹಟ್ಟಿ-ಬಿಸಿಎಂ ಅ, ಜನರಲ್,
ಕೆಂಕೆರೆ(18ಸ್ಥಾನ): ಕೆಂಕೆರೆ1- ಎಸ್ಟಿ ಮಹಿಳೆ, ಜನರಲ್2, ಜನರಲ್ ಮಹಿಳೆ, ಕೆಂಕೆರೆ2- ಎಸ್ಸಿ, ಬಿಸಿಎಂ ಅ ಮಹಿಳೆ, ಜನರಲ್, ಜನರಲ್ ಮಹಿಳೆ, ಕೆಂಕೆರೆ3-ಬಿಸಿಎಂ ಅ, ಜನರಲ್2, ಜನರಲ್ ಮಹಿಳೆ, ಕೆಂಕೆರೆ4-ಬಿಸಿಎಂ ಅ, ಜನರಲ್, ಗೌಡಗೆರೆ- ಎಸ್ಸಿ ಮಹಿಳೆ, ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಬಿಸಿಎಂ ಬ,
ಹುಳಿಯಾರು(33ಸ್ಥಾನ): ಹುಳಿಯಾರು1- ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಹುಳಿಯಾರು2-ಬಿಸಿಎಂ ಅ, ಜನರಲ್ ಮಹಿಳೆ, ಹುಳಿಯಾರು3-ಬಿಸಿಎಂ ಅ, ಜನರಲ್. ಹುಳಿಯಾರು4-ಬಿಸಿಎಂ ಅ ಮಹಿಳೆ, ಜನರಲ್. ಹುಳಿಯಾರು5- ಎಸ್ಸಿ ಮಹಿಳೆ, ಜನರಲ್2, ಜನರಲ್ ಮಹಿಳೆ, ಹುಳಿಯಾರು6- ಜನರಲ್, ಜನರಲ್ ಮಹಿಳೆ, ಹುಳಿಯಾರು7-ಬಿಸಿಎಂ ಅ , ಜನರಲ್, ಹುಳಿಯಾರು8- ಎಸ್ಸಿ, ಬಿಸಿಎಂ ಅ, ಬಿಸಿಎಂ ಬ, ಹುಳಿಯಾರು9-ಬಿಸಿಎಂ ಅ ಮಹಿಳೆ, ಜನರಲ್, ಜನರಲ್ ಮಹಿಳೆ, ಹುಳಿಯಾರು10- ಬಿಸಿಎಂ ಅ, ಜನರಲ್, ಜನರಲ್ ಮಹಿಳೆ, ಹುಳಿಯಾರು11- ಬಿಸಿಎಂ ಬ ಮಹಿಳೆ, ಜನರಲ್, ಹುಳಿಯಾರು12- ಜನರಲ್, ಜನರಲ್ ಮಹಿಳೆ, ಹುಳಿಯಾರು13-ಬಿಸಿಎಂ ಅ, ಜನರಲ್ ಮಹಿಳೆ, ಜನರಲ್2.
ಯಳನಡು(17ಸ್ಥಾನ): ಯಳನಡು1- ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಜನರಲ್, ಯಳನಡು2-ಬಿಸಿಎಂ ಅ, ಬಿಸಿಎಂ ಬ, ಜನರಲ್, ಜನರಲ್ ಮಹಿಳೆ, ಸಿಂಗಾಪುರ-ಬಿಸಿಎಂ ಅ, ಜನರಲ್, ತಮ್ಮಡಿಹಳ್ಳಿ1-ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಜನರಲ್, ಜನರಲ್ ಮಹಿಳೆ, ತಮ್ಮಡಿಹಳ್ಳಿ2- ಎಸ್ಸಿ ಮಹಿಳೆ, ಜನರಲ್, ಜನರಲ್ ಮಹಿಳೆ, ಕೆರೆಸೂರಗೊಂಡನಹಳ್ಳಿ- ಜನರಲ್.
ಕೋರಗೆರೆ(15ಸ್ಥಾನ): ಕೋರಗೆರೆ1- ಎಸ್ಸಿ, ಜನರಲ್, ಕೋರಗೆರೆ2-ಬಿಸಿಎಂ ಅ, ಜನರಲ್ ಮಹಿಳೆ, ಭಟ್ಟರಹಳ್ಳಿ- ಎಸ್ಸಿ ಮಹಿಳೆ, ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಮೋಟಿಹಳ್ಳಿ1- ಎಸ್ಸಿ ಮಹಿಳೆ, ಬಿಸಿಎಂ ಬ, ಜನರಲ್ ಮಹಿಳೆ, ಮೋಟಿಹಳ್ಳಿ2- ಎಸ್ಸಿ, ಬರಗೀಹಳ್ಳಿ- ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಜನರಲ್.
ತಿಮ್ಲಾಪುರ(18ಸ್ಥಾನ) : ತಿಮ್ಲಾಪುರ1- ಎಸ್ಟಿ ಮಹಿಳೆ, ಜನರಲ್, ತಿಮ್ಲಾಪುರ2-ಬಿಸಿಎಂ ಅ, ಜನರಲ್, ಜನರಲ್ ಮಹಿಳೆ, ತಿಮ್ಲಾಪುರ3-ಬಿಸಿಎಂ ಅ, ಜನರಲ್ ಮಹಿಳೆ, ತೊರೆಸೂರಗೊಂಡನಹಳ್ಳಿ-ಬಿಸಿಎಂ ಅ ಮಹಿಳೆ, ಜನರಲ್, ಶೀಗೇಬಾಗಿ1- ಎಸ್ಸಿ ಮಹಿಳೆ, ಜನರಲ್, ಜನರಲ್ ಮಹಿಳೆ, ಶೀಗೇಬಾಗಿ2-ಬಿಸಿಎಂ ಅ ಮಹಿಳೆ, ಜನರಲ್, ನಂದಿಹಳ್ಳಿ-ಬಿಸಿಎಂ ಬ, ಬಿಸಿಎಂ ಅ, ಜನರಲ್, ಜನರಲ್ ಮಹಿಳೆ.
ದೊಡ್ಡಬಿದರೆ(18ಸ್ಥಾನ) : ದೊಡ್ಡಬಿದರೆ- ಎಸ್ಸಿ, ಬಿಸಿಎಂ ಅ ಮಹಿಳೆ, ಬಿಸಿಎಂ ಬ, ಜನರಲ್, ಚಿಕ್ಕಬಿದರೆ- ಎಸ್ಸಿ, ಬಿಸಿಎಂ ಅ, ಜನರಲ್, ಕಲ್ಲಹಳ್ಳಿ- ಜನರಲ್, ಭೈರಾಪುರ- ಎಸ್ಸಿ, ಜನರಲ್ ಮಹಿಳೆ, ಅವಳಗೆರೆ- ಎಸ್ಸಿ,ಬಿಸಿಎಂ ಅ, ಬಳ್ಳೆಕಟ್ಟೆ- ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಪೋಚಕಟ್ಟೆ- ಎಸ್ಸಿ, ಬಿಸಿಎಂ ಅ, ಜನರಲ್ ಮಹಿಳೆ.
ಬರಕನಾಳು(16ಸ್ಥಾನ) : ಬರಕನಾಳು- ಎಸ್ಸಿ ಮಹಿಳೆ, ಜನರಲ್, ಶಿಡ್ಲಕಟ್ಟೆ- ಎಸ್ಸಿ, ಬಿಸಿಎಂ ಅ ಮಹಿಳೆ, ಹಂದಿಗನಡು- ಎಸ್ಸಿ, ಎಸ್ಟಿ ಮಹಿಳೆ, ಎಸ್ಟಿ, ಜನರಲ್ ಮಹಿಳೆ. ಸಂಗೇನಹಳ್ಳಿ-ಬಿಸಿಎಂ ಅ, ಜನರಲ್ ಮಹಿಳೆ. ದೊಡ್ಡಬೆಳವಾಡಿ- ಎಸ್ಸಿ ಮಹಿಳೆ, ಎಸ್ಟಿ, ಬಿಸಿಎಂ ಅ, ಜನರಲ್, ಎರೇಹಳ್ಳಿ-ಬಿಸಿಎಂ ಅ ಮಹಿಳೆ, ಬಿಸಿಎಂ ಬ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...