ಕಂದಿಕೆರೆ ಹೋಬಳಿ ಗಡಿಗ್ರಾಮವಾದ ಗಂಟೇನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಅಸ್ಥಿತ್ವಕ್ಕೆ ಬಂದಿದ್ದು ಗೌರವ ಅಧ್ಯಕ್ಷರಾಗಿ ಬಂಡೀಮನೆ ಲೋಕೇಶ್ ಅವರು ಆಯ್ಕೆಯಾಗಿದ್ದರೆ.
ಗ್ರಾಮ ಘಟಕದ ಅಧ್ಯಕ್ಷರಾಗಿ ಜಿ.ಮುದ್ದರಂಗಯ್ಯ, ಉಪಾಧ್ಯಕ್ಷರಾಗಿ ಬುಡೇನ್ ಸಾಬ್, ಕಾರ್ಯದರ್ಶಿಯಾಗಿ ಜಿ.ಆರ್.ವಸಂತಕುಮಾರ್, ಸಹಕಾರ್ಯದರ್ಶಿಯಾಗಿ ಬಿ.ಎಂ.ಗಜೇಂದ್ರ ಹಾಗೂ ಖಜಾಂಜಿಯಾಗಿ ಬಿ.ಕೆ.ಕುಮಾರಯ್ಯ, ಸಂಚಾಲಕರುಗಳಾಗಿ ಜಿ.ಎಸ್.ಕರಿಯಣ್ಣ, ಜಿ.ಕೆ.ನಾಗರಾಜು, ಜಿ.ಕೆ.ಫೈಯಾಜ್, ಟಿ.ನಾಗರಾಜು, ಮಂಜಣ್ಣ, ಜಿ.ಬಿ.ಮೋಹನ್ ಅವರುಗಳು ಆಯ್ಕೆಯಾಗಿದ್ದಾರೆ.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದ ರಂಗಸ್ವಾಮಿ, ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್, ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಣ್ಣ, ತಾಲೂಕು ಉಪಾಧ್ಯಕ್ಷ ಎ.ಬಿ.ಪ್ರಕಾಶಯ್ಯ, ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಕಾಡಿನರಾಜ ನಾಗರಾಜು, ಗಂಗಣ್ಣ ಮತ್ತಿತರ ರೈತ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ