ಬಸ್ ನಿಲಾಣದಲ್ಲಿ ನಿಲ್ಲಿಸಿದ್ದ 16ಚಕ್ರದ ಲಾರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಾರಿಯ ಕ್ಯಾಬಿನ್ ಭಾಗ, ಇಂಜಿನ್ ಹಾಗೂ ಟೈರ್ ಗಳು ಮಾತ್ರ ಸುಟ್ಟಿರುವ ಘಟನೆ ಮಂಗಳವಾರ ತಡರಾತ್ರಿ 2.30ರ ಸಮಯದಲ್ಲಿ ಘಟಿಸಿದೆ.ರಾಜಾಸ್ಥಾನಕ್ಕೆ ಸೇರಿದ ಲಾರಿ ಮಂಗಳೂರಿನಿಂದ ಆಂಧ್ರದ ಅನಂತಪುರಕ್ಕೆ ಕಲ್ಲಿದ್ದಲ ಪುಡಿಯನ್ನು ಹೊತ್ತೊಯುತ್ತಿದ್ದು, ಟೀ ಕುಡಿಯಲೆಂದು ಡ್ರೈವರ್ ಹಾಗೂ ಕ್ಲಿನರ್ ಲಾರಿ ನಿಲ್ಲಿಸಿ ತೆರಳಿದಾಗ ಈ ಘಟನೆ ನಡೆದಿದೆ. ತಕ್ಷಣವೇ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.ಟ್ರೈಲರ್ ಭಾಗದಲ್ಲಿದ್ದ ಕೋಕ್ ಹಾಗೂ ಡೀಸಲ್ ಟ್ಯಾಂಕ್ ಗೆ ಅಗ್ನಿಸ್ಪರ್ಷವಾಗಿದ್ದಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗುತ್ತಿತ್ತು.ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ