ಹೊಸ ಸರ್ಕಾರ ಬಂತು.ಹೊಸದಾಗಿ ಅಧಿಕಾರ ಸ್ವೀಕಾರಿಸುವ ಮಂತ್ರಿ ತಮ್ಮ ತಂಮ್ಮ ಖಾತೆಗೆ ಸಂಬಂಧಿಸಿದಂತೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು ಒಂದ್ರಿತಿ ಸಂಪ್ರದಾಯ ಆಗ್ಬಿಟ್ಟಿದೆ.ಅದು ಜಾರಿ ಆಗುತ್ತೋ ಬಿಡುತ್ತೊ ಗೊತ್ತಿಲ್ಲ.ಅಗ್ಗದ ಪಬ್ಲಿಸಿಟಿಗೆ ಏನೇನೊ ಹೇಳೊದು,ಹಿಂದಿನ ಸರ್ಕಾರದ ಯೋಜನೆಗಳನ್ನು ತಡೆಹಿಡಿಯುವುದು ಮಾಮೂಲು ಪ್ರಕ್ರಿಯೆ.ರೈತರನ್ನಂತೂ ಯಾರೂ ಮರೆಯುವುದಿಲ್ಲ.ಅವರ ಸಾಲ ಮನ್ನ ಯೋಜನೆ ಆಗಾಗ ಜಾರಿಗೊಳ್ತಾನೆ ಇರುತ್ತೆ.ಎಷ್ಟು ಜನಕ್ಕೆ ಪ್ರಯೋಜನವಾಗಿ ಅನುಕೂಲವಂತರಾಗಿದ್ದಾರೆ ಗೊತಿಲ್ಲ.ಎಲ್ಲಾ ಯೋಜನೆಗಳು ಉಳ್ಳವರ ಪಾಲಾಗುತ್ತೆ. ಹಿಂದಿನ ಸಾಲಮನ್ನ ಯೋಜನೆಯಲ್ಲಿ ಕೂಡ ಅನೇಕ ಸಿರಿವಂತ ರೈತರ ಸಾಲಮನ್ನವಾಯ್ತು..ಹೀಗೆ ಎನೇನೋ ಆಗುತ್ತೆ.
ಸರ್ಕಾರದ ಯೋಜನೆ ಏನು ಅಂತ ತಿಳಿಯಲಿಕ್ಕೆ ಕೆಳಗಿನ ಫೋಟೊ ಕ್ಲಿಕ್ ಮಾಡಿ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ