ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೇಳತೀರದಾಗಿದೆ.ಆದರೂ ಕೂಡ ಜನಕ್ಕೆ ದೊಡ್ಡ ಕಾರ್ ಗಳನ್ನು ಬಳಸುವುದು ಪ್ರತಿಷ್ಠೆಯ ವಿಚಾರವಾಗಿದೆ.ಉಳ್ಳವರ ಸಮಾಚಾರ ನಮಗ್ಯಾಕೆ ಅಂತ ಕಾರ್ ಪಾರ್ಕಿಂಗ್ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲ್ಲು ಮುಂದಾದ ಯಲಹಂಕದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಹುಡುಗರು ಸೂಟ್ ಕೇಸ್ ಕಾರ್ ಸೇರಿದಂತೆ ಅನೇಕ ಬಹುಪಯೋಗಿ ತಂತ್ರಜ್ಞಾನ ಅಭಿವೃದ್ದಿಗೆ ಮುಂದಾಗಿದ್ದಾರೆ.ಈ ಬಗ್ಗೆ ಕೆಳಗಿನ ಲಿಂಕ್ ಕನೆಕ್ಟ್ ಆಗಿ..ಏನೇನ್ಮಾಡಿದ್ದಾರೆ ಅಂತ ಓದಿ
http://epapervijayavani.in/Details.aspx?id=6143&boxid=173231984
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ