ಗಣಪತಿಗೆ ವಿಶೇಷ ಅಲಂಕಾರ ಮೇ 29, 2013 ಹುಳಿಯಾರಿನ ಶ್ರೀಪ್ರಸನ್ನ ಗಣಪತಿ ದೇವಾಯಲದಲ್ಲಿ ಮಂಗಳವಾರದ ಅಂಗಾರಕ ಸಂಕಷ್ಟಹರ ಚತುರ್ಥಿ ನಡಿತು.ಈ ಗಣಪತಿ ಭಾರಿ ಪವರ್ ಫುಲ್.ಚೋಳರ ಕಾಲದ್ದು ಅಂತಾರೆ.ನಂಬಿದವರನ್ನು ಕೈ ಬಿಡುಲ್ಲ.ನಿನ್ನೆಯ ಪೂಜೆ ತಿಮ್ಲಾಪುರ ಸತೀಶ್ ನಡೆಸಿಕೊಟ್ಟರು.ಆಚಾರ್ ರಾಜಣ್ಣ ಗಣಪತಿಗೆ ವಿಶೇಷ ಅಲಂಕಾರ ಮಾಡಿದ್ರು. ಹಂಚಿ ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ಹಂಚಿ ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ಕಾಮೆಂಟ್‌ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ