ಹುಳಿಯಾರು -ಕೆಂಕೆರೆ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಮಚಂದ್ರ ಮಿಷನ್ ಸಂಸ್ಥೆಯವರು ಆಯೋಜಿಸಿದ್ದ ನೈಪುಣ್ಯನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೇವಲ ಪಠ್ಯವಿಷಯಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯಪೂರಕ ವಿಷಯದಲ್ಲೂ ಸ್ವಯಂಪ್ರೇರಣೆಯಿಂದ ಭಾಗವಹಿಸುವಂತೆ ತಿಳಿಸಿದರು.ವ್ಯಕ್ತಿತ್ವ ವಿಕಸನದ ಮೂಲಕ ಸಮಯ ನಿರ್ವಹಣೆ,ದೃಢಸಂಕಲ್ಪ ಕೈಗೊಳ್ಳುವ ಮನೋಭಾವ ಬೆಳಸಿಕೊಂಡು ಸಮರ್ಥವಾಗಿ ಗುರಿ ತಲುಪಬೇಕೆಂದರು.
ರಾಮಚಂದ್ರ ಮಿಷನ್ ಸಂಸ್ಥೆಯ ವೈ.ಆರ್.ಗೋಪಿ,ಡಾ.ಸಿದ್ಧರಾಮಯ್ಯ, ಡಾ. ಉಮಾ ,ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸಂಚಾಲಕರಾದ ಪ್ರೋ. ಶಿವಯ್ಯ ,ಡಾ.ಬಾಳಪ್ಪ ಮತ್ತು ಗ್ರಂಥಪಾಲಕ ಲೋಕೇಶ್ ನಾಯ್ಕ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ