ಹುಳಿಯಾರಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಇಂದು ಶುಕ್ರವಾರ ಸಂಜೆ ಅನ್ನಸಂತರ್ಪಣೆ ನಡೆಯಲಿದೆ. ಇಂದಿನ ಸೇವಾಕರ್ತರು ಹುಳಿಯಾರು ಲಿಂಗಾಯತ ಸಮುದಾಯದವರು.
ಕೆಂಕೆರೆ ಪುರದ ಮಠದಲ್ಲೂ ಸಹ ಹುಣ್ಣಿಮೆ ಅಂಗವಾಗಿ ಇಂದು ಅನ್ನಸಂತರ್ಪಣೆ ನಡೆಯುತ್ತಿದೆ.
ಬೋರನಕಣಿವೆಯ ಸಾಯಿಬಾಬಾ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ಇಂದು ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ ವಿನಿಯೋಗವಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ