ಕನಾ೯ಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿಯ ಫಲಾನುಭವಿಗೆ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪರಿಹಾರ ಚೆಕ್ ವಿತರಿಸಲಾಯಿತು.
ಹಂದನಕೆರೆ ಹೋಬಳಿ ಎಳ್ಳೇನಹಳ್ಳಿ ಗ್ರಾಮದ ಸಿದ್ದರಾಮಯ್ಯ ತಮ್ಮ ತೋಟದಲ್ಲಿ ಎತ್ತಿನಗಾಡಿಯಿಂದ ಬಿದ್ದು ತೆಂಗಿನಮರದ ಬುಡಕ್ಕೆ ಬಡಿದು ಸಾವನಪ್ಪಿದ್ದರು. ಸದರಿ ವ್ಯಕ್ತಿಯ ಕುಟುಂಬದವರು ಪರಿಹಾರಕ್ಕಾಗಿ ಈ ಹಿಂದೆ ಮನವಿ ಸಲ್ಲಿಸಿದ್ದರು. ಇವರಿಗೆ ರೈತ ಸಂಜೀವಿನ ಅಪಘಾತ ವಿಮಾ ಯೋಜನೆಯಲ್ಲಿ ಮಂಜೂರಾದ 50 ಸಾವಿರ ರು. ಪರಿಹಾರ ಚೆಕ್ಕನ್ನು ತಂದೆ ಜಯಣ್ಣ ಅವರಿಗೆ ಎಪಿಎಂಸಿ ಅಧ್ಯಕ್ಷ ಸಿ.ಬಸವರಾಜು ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಯದಶಿ೯ ಎಂ.ಆರ್.ಜಯರಾಮ್, ಉಪಾಧ್ಯಕ್ಷ ಎಸ್.ಶಿವರಾಮಯ್ಯ, ಮಾಜಿ ಅಧ್ಯಕ್ಷ ಕೆ.ಎಸ್.ಶಿವರಾಮಯ್ಯ, ನಿದೇ೯ಶಕರುಗಳಾದ ಎಲ್.ಆರ್.ಬಾಲಾಜಿ, ಎಸ್.ಆರ್.ರಾಜ್ ಕುಮಾರ್, ರಾಮಾನಾಯ್ಕ, ಪ್ರಭುಸ್ವಾಮಿ ಇತರರು ಇದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ