ಸರ್ಕಾರದಿಂದ ಮಂಜೂರಾಗಿರುವ ಶುದ್ದ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ಕಾರ್ಯ ಭಾನುವಾರದಂದು ಬೆ.೯ ಗಂಟೆಗೆ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಶಾಸಕ ಸಿ.ಬಿ.ಸುರೇಶ್ ಬಾಬು ಶಂಕುಸ್ಥಾಪನೆ ನೆರವೇರಿಸಲಿದ್ದು ದೇವಸ್ಥಾನದ ಧರ್ಮದರ್ಶಿ ಶಿವಕುಮಾರ್ ,ಕನ್ವೀನರ್ ಹು.ಕೃ.ವಿಶ್ವನಾಥ್ ,ಗ್ರಾಪಂ ಅಧ್ಯಕ್ಷೆ ಶ್ರೀಮತಿ ಗೀತಾ,ಜಿಪಂ ಸದಸ್ಯೆ ಮಂಜುಳಾ ,ತಾಪಂ ಸದಸ್ಯ ನವೀನ್,ನಾಲ್ಕನೇ ಬ್ಲಾಕಿನ ಸದಸ್ಯರಾದ ಧನುಷ್ ರಂಗನಾಥ್,ಶಂಕರ್ ಸೇರಿದಂತೆ ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಪಂ ಸದಸ್ಯರುಗಳು ಭಾಗವಹಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ