ಹುಳಿಯಾರು ಸಮೀಪದ ಬೋರನಕಣಿವೆಯ ಸಾಯಿಬಾಬ ಮಂದಿರದಲ್ಲಿ ಹುಣ್ಣಿಮೆ ಪೂಜೆ ಏರ್ಪಡಿಸಲಾಗಿದೆ.ಇದರಂಗವಾಗಿ ಮುಂಜಾನೆ ಬಾಬಾಗೆ ಕಾಕಡಾರತಿ ನಂತರ ಸತ್ಯನಾರಾಯಣಪೂಜೆ ,೧೨ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯ್ಗವಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯ ವಿಠಲ್ ಕೋರಿದ್ದಾರೆ,
ಹುಳಿಯಾರಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಪೂಜೆ ಅಂಗವಾಗಿ ವಿಶೇಷ ಪೂಜೆ ಹಾಗೂ ಸಂಜೆ ಭಜನೆ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ