ಹುಳಿಯಾರು ಹೋಬಳಿ ಯಗಚಿಹಳ್ಳಿಯ ಸಕಾ೯ರಿ ಹಿರಿಯ ಪ್ರಾಥಮಿಕ ಪಾಠಶಾಲೆಯಿಂದ ಮುರಾಜಿ೯ ಶಾಲಾ ಆಯ್ಕೆ ಪರೀಕ್ಷೆಯನ್ನು 3 ಮಂದಿ ವಿದ್ಯಾಥಿ೯ಗಳು ಬರೆದಿದ್ದು ಈ ಮೂವರೂ ಉತ್ತೀರ್ಣರಾಗಿದ್ದಾರೆ.
ಕೆ.ಕರುಣಾಕರ ಎಂಬ ವಿದ್ಯಾಥಿ೯ ಶೇ.97 ಅಂಕಗಳನ್ನು ಪಡೆದು 15 ನೇ ರ್ಯಾಂಕ್ ಪಡೆದರೆ, ಮಹಮದ್ ಸಮೀಉಲ್ಲಾ ಶೇ.76 ಅಂಕಗಳನ್ನು ಪಡೆದು 1008 ನೇ ರ್ಯಾಂಕ್ ಹಾಗೂ ಮಹಮದ್ ಪರ್ಮಾನ್ ಶೇ.60 ಅಂಕಗಳನ್ನು ಪಡೆಯುವ ಮೂಲಕ 2419 ನೇ ರ್ಯಾಂಕ್ ಪಡೆದು ಶಾಲೆಗೆ ಕೀತಿ೯ ತಂದಿದ್ದಾರೆ.
ವಿದ್ಯಾಥಿ೯ಗಳ ಸಾಧನೆಗೆ ಮಾರ್ಗದಶ೯ಕ ಶಿಕ್ಷಕರಾದ ಹನುಮಂತರಾಜು, ಎ.ಪ್ರಕಾಶ್, ಮುಖ್ಯಶಿಕ್ಷಕಿ ಸಿ.ಎನ್.ವಿಶಾಲಾಕ್ಷಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ನಾಗರಾಜು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ