ಹುಳಿಯಾರು-ಕೆಂಕೆರೆ ಸಕಾ೯ರಿ ಕಿರಿಯ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ತಾ.ಪಂ.ಅಧ್ಯಕ್ಷ ಮಲ್ಲಿಕಾಜು೯ನಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್ ಜಲಾಲ್, ಗ್ರಾ.ಪಂ.ಮಾಜಿ ಸದಸ್ಯ ರಾಮಾನಾಯ್ಕ ಮತ್ತಿತರರು ಇದ್ದಾರೆ.
ಹುಳಿಯಾರು ಹೋಬಳಿ ಗಾಣಧಾಳು ಸಮೀಪದ ಯಗಚಿಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದಶಿ೯ ಕೆ.ಎಸ್.ಪಾಳ್ಯದ ಶೇಖ್ ಬುಡೇನ್ ಸಾಬ್ ಅವರ ಸಾಕಿದ ಸೀಮೆ ಹಸು 2 ಕರುಗಳಿಗೆ ಜನ್ಮ ನೀಡಿದೆ.ಕಳೆದ ಬಾರಿ ಕೂಡ ಇದು ಅವಳಿ ಜವಳಿಗೆ ಜನ್ಮ ನೀಡಿದ್ದು ಸುತ್ತಮುತ್ತಲ ಗ್ರಾಮಸ್ಥರಿಗೆ ಆಚ್ಚರಿ ಮೂಡಿಸಿತ್ತು.
ಹುಳಿಯಾರು ಹೋಬಳಿ ಯಗಚಿಹಳ್ಳಿ ಶಾಲೆಯ ಪ್ರಾರಂಭದ ದಿನದಂದು ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸುತ್ತಿರುವುದು
ಹುಳಿಯಾರು ಸಮೀಪದ ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಯ ಉತ್ತಮ ಫಸಲು ಬಂದಿದ್ದು ರೈತರು ಉತ್ಸುಕತೆಯಿಂದ ಭತ್ತ ಬಡಿಯುವುದರಲ್ಲಿ ಮಗ್ನವಾಗಿರುವುದು.
ಹುಳಿಯಾರು ಸಮೀಪದ ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಯ ಉತ್ತಮ ಫಸಲು ಬಂದಿದ್ದು ರೈತರು ಉತ್ಸುಕತೆಯಿಂದ ಭತ್ತ ಬಡಿಯುವುದರಲ್ಲಿ ಮಗ್ನವಾಗಿರುವುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ