ನಾನು ಇತ್ತೀಚೆಗೆ ಬ್ಲಾಗ್ ತಾಣಗಳನ್ನು ಜಾಲಾಡುತ್ತಿದ್ದಾಗ ಅಶೋಕ್ ಎಂಬುವವರ ಬ್ಲಾಗ್ ನಲ್ಲಿ ://ashokr.wordpress.com/category/from-net/) ಕೆಳಗಿನ ವಿಚಾರ ಕಂಡುಬಂತು.ಇದು ಸುಮಾರು ಜನರಿಗೆ ಅನುಕೂಲವಾಗಬಹುದೆಂದು ಅದನ್ನು ಇದರಲ್ಲಿ ಹಾಕಿರುವೆ.
ದೂರು ನೀಡಬೇಕೆ?
ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದಾದರೂ ವಿಭಾಗಕ್ಕೆ ದೂರುಸಲ್ಲಿಸಬೇಕಾದರೆ ಏನು ಮಾಡಬೇಕು ಎಂಬ ಚಿಂತೆ ಎಲ್ಲರಿಗೂ ಕನಿಷ್ಠಒಮ್ಮೆಯಾದರೂ ಬಂದಿರುತ್ತದೆ. ದೂರು ಸಲ್ಲಿಸಲೆಂದೇ ಕೇಂದ್ರ ಸರಕಾರದಜಾಲತಾಣವೊಂದಿದೆ. ಅದರ ವಿಳಾಸ - www.pgportal.gov.in. ಈ ತಾಣದಲ್ಲಿದೂರು ಸಲ್ಲಿಸಿದರೆ ನಿಮ್ಮ ದೂರಿಗೆ ಒಂದು ನೋಂದಣಿ ಸಂಖ್ಯೆ ದೊರೆಯುತ್ತದೆ.ನಂತರ ನಿಮ್ಮ ದೂರು ಎಲ್ಲಿಗೆ ತಲುಪಿದೆ, ಅದರ ಬಗ್ಗೆ ಏನು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕಾಲಕಾಲಕ್ಕೆ ಪರಿಶೀಲಿಸುತ್ತಿರಬಹುದು.
ನೀವು ಒಮ್ಮೆ ಇದರ ಉಪಯೋಗ ಪಡೆದುಕೊಳ್ಳಿ
ಡೌನ್‌ಲೋಡ್
ಎಲ್ಲ ಬಹುಮಾಧ್ಯಮಗಳಿಗೆ ಒಂದೇ ಪ್ಲೇಯರ್
ಚಲನಚಿತ್ರ, ವೀಡಿಯೋಗಳನ್ನು ಗಣಕದಲ್ಲಿ ವೀಕ್ಷಿಸದವರು ಯಾರು? ಇವುಗಳನ್ನುಸಾಮಾನ್ಯವಾಗಿ ವಿಂಡೋಸ್ ಬಳಸುವವರು ತಮ್ಮ ಗಣಕದಲ್ಲೇ ಇರುವವಿಂಡೋಸ್ ಮೀಡಿಯಾ ಪ್ಲೇಯರ್ ಬಳಸಿ ವೀಕ್ಷಿಸುತ್ತಾರೆ. ಆದರೆ ಇದರಲ್ಲಿರುವಸಮಸ್ಯೆಯೆಂದರೆ ಕೆಲವು ನಮೂನೆಯ ಫೈಲುಗಳನ್ನು ಇದನ್ನು ಬಳಸಿ ವೀಕ್ಷಿಸಲುಆಗುವುದಿಲ್ಲ. ಉದಾಹರಣೆಗೆ ಯುಟ್ಯೂಬ್ ತಾಣದಿಂದ ಡೌನ್‌ಲೋಡ್ ಮಾಡಿದಫ್ಲಾಶ್ ವೀಡಿಯೋ ಫೈಲುಗಳು. ಇಂತಹ ಫೈಲುಗಳನ್ನು ವೀಕ್ಷಿಸಲು ವಿಎಲ್‌ಸಿಪ್ಲೇಯರ್ ಬಳಸಬಹುದು. ಇದು ದೊರೆಯುವ ಜಾಲತಾಣ -www.videolan.org/vlc ಈ ಜಾಲತಾಣದಲ್ಲಿ ವಿಂಡೋಸ್ ಮಾತ್ರವಲ್ಲದೆ ಲೈನಕ್ಸ್ಮತ್ತು ಮ್ಯಾಕ್‌ಗಳಿಗೂ ಈ ಪ್ಲೇಯರ್ ಲಭ್ಯವಿದೆ. ಇದು ಸಂಪೂರ್ಣ ಉಚಿತ ಮತ್ತುಮುಕ್ತ ತಂತ್ರಾಂಶ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ