ವಿಷಯಕ್ಕೆ ಹೋಗಿ

ಪೋಟೊ ಸುದ್ದಿ

ಹುಳಿಯಾರು ಹೋಬಳಿ ಲಕ್ಕೇನಹಳ್ಳಿಯ ಸಾಹಿತಿ ಹಾಗೂ ಜಾನಪದ ಕಲಾವಿದ ಲ.ಪು.ಕರಿಯಪ್ಪ ಅವರಿಗೆ ಗುಲ್ಬರ್ಗದ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಬುದ್ದಿಷ್ಟ್ ಸೊಸೈಟಿ ಆಫ್ ಇಂಡಿಯ ಅವರು ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಹುಳಿಯಾರು ಥಿಯಾಸಫಿಕಲ್ ಸೊಸೈಟಿಯಲ್ಲಿ ತಾವರಕೊಪ್ಪ ಶಿವಗಿರಿ ಕ್ಷೇತ್ರದ ಸೂರ್ಯನಾರಾಯಣ ಸ್ವಾಮೀಜಿಗಳ ಆಯುರ್ವೇದ ಆರೋಗ್ಯ ಶಿಬಿರ ನಡೆಯಿರು.ಸ್ವಾಮೀಜಿಯೊಂದಿಗೆ ಥಿಯಾಸಫಿಕಲ್ ಪದಾಧಿಕಾರಿಗಳು.


ಹುಳಿಯಾರು ಸ್ಪಂದನ ನರ್ಸಿಂಗ್ ಹೋಂ ಹಿಂಭಾಗದಲ್ಲಿರುವ ಎ.ಆರ್.ರಂಗದಾಮೇಗೌಡ ಅವರ ಮನೆಯಲ್ಲಿ 12 ಬ್ರಹ್ಮಕಮಲ ಹೂ ಒಮ್ಮೆಲೆ ಅರಳಿ ನಿಂತು ಕಣ್ಮನ ಸೆಳೆಯಿತು.



ಕಾಮೆಂಟ್‌ಗಳು