(ಫೋಟೊ ವಿವರ: ಹುಳಿಯಾರು ಎಸ್ಬಿಐ ಪಕ್ಕದಲ್ಲಿ ನೂತನವಾಗಿ ಶ್ರೀ ಗಾಯತ್ರಿ ಮಹಿಳಾ ಟೈಲರಿಂಗ್ ತರಬೇತಿ ಕೇಂದ್ರವನ್ನು ಆರಂಭಿಸಲಾಯಿತು. ಚಂದ್ರಕಲಾ ಸತೀಶ್, ಶಾರದ ಜಗದೀಶ್, ನೀಲವೇಣಿ, ಉಮಾ, ಪ್ರತಿಭಾ, ಶಶಿಕಲಾ ಮತ್ತಿತರರು ಇದ್ದಾರೆ. )
ಗ್ರಾಮೀಣ ಪ್ರದೇಶ ಮಹಿಳೆಯರಿಗೆ ಆಥಿ೯ಕ ಚೈತನ್ಯ ನೀಡುವ ನಿಟ್ಟಿನಲ್ಲಿ ತುಮಕೂರಿನ ಸಿದ್ಧಗಂಗಾ ಜನಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಹುಳಿಯಾರಿನ ಎಸ್ ಬಿ ಐ ಪಕ್ಕದಲ್ಲಿ ಶ್ರೀ ಗಾಯತ್ರಿ ಮಹಿಳಾ ಟೈಲರಿಂಗ್ ತರಬೇತಿ ಕೇಂದ್ರವನ್ನು ಸೋಮವಾರ ಆರಂಭಿಸಲಾಯಿತು.
ಜಾತಿ, ವಿದ್ಯಾರ್ಹತೆ, ವಯಸ್ಸು, ಆಥಿ೯ಕತೆಯ ತಾರತಮ್ಯವಿಲ್ಲದೆ ಆಸಕ್ತಿಯುಳ್ಳ ಪ್ರತಿಯೊಬ್ಬ ಮಹಿಳೆಗೂ ಕೇವಲ 200 ರು. ಶುಲ್ಕದಲ್ಲಿ ಮೂರು ತಿಂಗಳ ಕಾಲ ತರಬೇತಿ ನೀಡಿಲಾಗುವುದು. ಇದರಿಂದ ಸಂಸಾರ ನಿರ್ವಹಣೆಯ ಜೊತೆಗೆ ಮನೆಯಲ್ಲಿಯೆ ಕೆಲಸ ಮಾಡಿಕೊಂಡು ಆಥಿ೯ಕ ಚೈತನ್ಯವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಪಟ್ಟಣ ಪ್ರದೇಶದಲ್ಲಿ ದುಡಿಯುವ ಮನಸ್ಸುಳ್ಳ ಮಹಿಳೆಯರಿಗೆ ವಿಫುಲ ಅವಕಾಶಗಳಿದ್ದು ಗ್ರಾಮೀಣ ಪ್ರದೇಶದಲ್ಲಿ ಇಲ್ಲದ ಕಾರಣ ಈ ತರಬೇತಿ ಕೇಂದ್ರವನ್ನು ತೆರೆಯಲಾಗಿದ್ದು ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತುಮಕೂರು ಟೈಲರಿಂಗ್ ತರಬೇತಿ ಶಿಕ್ಷಕಿ ನೀಲವೇಣಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಂಕೆರೆ ಬಸವ ಕೇಂದ್ರದ ಚಂದ್ರಕಲಾ ಸತೀಶ್, ಉದ್ದೇಶಿತ ಗಾಯಿತ್ರಿ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕಿ ಶಾರದ ಜಗದೀಶ್, ಉಮಾ, ಪ್ರತಿಭಾ, ಶಶಿಕಲಾ, ಲತಾ, ಕವಿತಾ, ಮಾಲಾ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ