ಇವತ್ತು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಜಯಂತಿ.ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಗ್ರಾಪಂ ಸದಸ್ಯರು ಪಂಚಾಯ್ತಿ ಹಾಲ್ ನಲ್ಲಿ ಬರಲು ಅವಕಾಶ ಇಲ್ಲದಿರುವುದರಿಂದ ಹುಳಿಯಾರು ಗ್ರಾಪಂ ಸಿಬ್ಬಂದಿಗಳೆ ಸೇರಿಕೊಂಡು ಆಚರಣೆ ಮಾಡಿದ್ದಾರೆ.ಪಿಡಿಓ ಹನುಮರಾಜ್,ಸಿಬ್ಬಂದಿ ಆನಂದ,ರಾಜಣ್ಣ ಇದ್ದಾರೆ.
ಹುಳಿಯಾರಿನ ಎಬಿವಿಪಿ ಘಟಕದವರು ತಮ್ಮ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಿದರು.ಘಟಕದ ಅಧ್ಯಕ್ಷ ನರೇಂದ್ರಬಾಬು, ಪದಾಧಿಕಾರಿಗಳಾದ ಅರುಣ್,ಕಲ್ಲೇಶ್,ಕಿರಣ್ ಹಾಗೂ ಇತರರು ಇದ್ದಾರೆ.
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ