ಚಿಕ್ಕನಾಯ್ಕನಹಳ್ಳಿ ವಿಧಾನಸಭ ಕ್ಷೇತ್ರದಲ್ಲಿ ಕಾಂಗ್ರೆಸ್ಸೇತರ ಅಭ್ಯರ್ಥಿಗಳನ್ನು ಗೆಲ್ಲುಸುತ್ತಿರುವುದರಿಂದ ಕ್ಷೇತ್ರ ಹಿಂದುಳಿದಿದೆ.ನೀವು ಕಾಂಗ್ರೆಸ್ಸು ಪಕ್ಷವನ್ನು ಗೆಲ್ಲಿಸಿದ್ದೆ ಆದರೆ ನಿಮ್ಮ ಕ್ಷೇತ್ರಕ್ಕೆ ನೀರು,ರಸ್ತೆ....ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಚಿನಾಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೀನಿ ಅಂತ ಅಭ್ಯರ್ಥಿ ಸಾಸಲು ಸತೀಶ್ ಹುಳಿಯಾರಿನಲ್ಲಿ ತಿಳಿಸಿದ್ದಾರೆ.ಇದರ ಸಂಪೂರ್ಣ ವರದಿ ಕಿರಣ್ ಉದಯವಾಣಿಯಲ್ಲಿ ನೀಡಿದ್ದು ಅದನ್ನು URL ನಲ್ಲಿ
http://epaper.udayavani.com/Display.aspx?Pg=H&Edn=BN&DispDate=4/21/2013
ಟೈಪ್ ಮಾಡಿ ಓದಿ
ಉದಯವಾಣಿ;21.04.2013 |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ