ವಿಷಯಕ್ಕೆ ಹೋಗಿ

ಸಾವಿರೂ ನಗದು ಹಾಗೂ ನೋಟ್ ಪುಸ್ತಕ ವಿತರಣೆ

ಆಟವಾಡುವಾಗ ಕೈಮುರಿದು ಕೊಂಡ ಎಂಪಿಎಸ್ ಶಾಲೆಯ ವಿದ್ಯಾರ್ಥಿಗೆ ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಯವರು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಜನ್ಮದಿನದ ಅಂಗವಾಗಿ ಸಾವಿರೂ ನಗದು ಹಾಗೂ ನೋಟ್ ಪುಸ್ತಕ ವಿತರಿಸಿದರು. ಅಧ್ಯಕ್ಷ ಕೋಳಿಶ್ರೀನಿವಾಸ್, ಚನ್ನಬಸವಯ್ಯ, ದಯಾನಂದ್,ಸಿದ್ದು,ಹರೀಶ್,ಮುರುಳಿ,ನವೀನ್ ಇತರರಿದ್ದಾರೆ.

ಕಾಮೆಂಟ್‌ಗಳು