ಹುಳಿಯಾರು ಪಟ್ಟಣದ ರೋಟರಿ ಸಂಸ್ಥೆ ಹಾಗೂ ಬಳ್ಳಾರಿಯ ಸತ್ಯ ಹೆಲ್ತ್ ಕೇರ್ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಮೇ.೧೪ ರ ಶನಿವಾರ ಹಾಗೂ ಭಾನುವಾರದಂದು ವೈದ್ಯಕೀಯ ತಪಾಸಣ ಶಿಬಿರವನ್ನು ವಾಸವಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಂಜಾನೆ ೭ ರಿಂದ ಪ್ರಾರಂಭವಾಗುವ ಶಿಬಿರದಲ್ಲಿ ರಕ್ತ,ಮೂತ್ರ,ಥೈರಾಯಿಡ್,ಲಿವರ್ ಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುವುದಿದ್ದು ಹೆಚ್ಚಿನ ವಿವರಗಳಿಗೆ ರೋಟರಿ ಅಧ್ಯಕ್ಷ ಮಂಜುನಾಥ್ ಗುಪ್ತಾ(೯೯೪೪೮೯೫೧೦೬೭),ದುರ್ಗರಾಜು(೯೪೪೮೬ ೫೯೫೬೬),ರವೀಶ್ (೯೪೪೮೫ ೩೩೯೭೬) ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ