ಹುಳಿಯಾರು:ಪಟ್ಟಣದ ವಿನಾಯಕ ಆಯಿಲ್ ಮಿಲ್ ನ ಸುಧೀರ್ ಅವರ ಪುತ್ರಿ ಭುವನ ಎಲ್.ಎಸ್.ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ೬೦೦ಕ್ಕೆ ೫೬೮ ಹಾಗೂ ಗಣಿತದಲ್ಲಿ ನೂರಕ್ಕೆ ನೂರು ಕ್ಕೆ ಅಂಕಗಳಿಸಿವ ಮೂಲಕ ಶೇ.೯೫ ಅಂಕಗಳಿಸಿದ್ದು ಈಕೆಯನ್ನು ಹುಳಿಯಾರು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಂ.ಎಸ್.ನಟರಾಜು,ಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಸೇರಿದಂತೆ ಸಮಾಜ ಬಾಂಧವರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ