![]() |
ಹುಳಿಯಾರು ಆಂಜನೇಯ ಸ್ವಾಮಿ |
ದೇವಾಲಯದಲ್ಲಿ ಹುಣ್ಣಿಮೆ ಪೂಜೆಯ ಅನ್ನಸಂತರ್ಪಣೆ ಶುರುವಾಗಿ ಒಂದು ವರ್ಷವಾಗಿರುವ ಪ್ರಯುಕ್ತ ಸೇವಾಕರ್ತರಿಂದ ಹೋಳಿಗೆ ಊಟದ ಸಂತರ್ಪಣೆ ನಡೆಯಿತು.
ಸೇವಾಕರ್ತರಾದ ದೇವಾಲಯದ ಗೌರವಾಧ್ಯಕ್ಷ ಟಿ.ಆರ್.ಶ್ರೀನಿವಾಸ ಶೆಟ್ರು ,ಅಧ್ಯಕ್ಷರಾದ ರಾಮನಾಥ್ ಶೆಟ್ರು ,ಗ್ರಾಪಂ ಸದಸ್ಯರಾದ ಜಯಮ್ಮಟ್ರಾಕ್ಟರ್ ಮಂಜಣ್ಣ ದಂಪತಿಗಳು,ಹಾಲಮ್ಮ ,ಕಂಪನಹಳ್ಳಿ ಅಡುಗೆ ಮರುಳಯ್ಯ,ಡೈರಿ ಬಸವರಾಜು,ಡಾ.ಶೀಲಾಚಂದ್ರಪ್ಪ ಹಾಜರಿದ್ದರು.
ಇತರೆಡೆ: ಹುಣ್ಣಿಮೆ ಅಂಗವಾಗಿ ಕೆಂಕೆರೆ ಪುರದಮಠದಲ್ಲಿ ವಿಶೇಷಪೂಜೆ ಹಾಗೂ ಅನ್ನಸಂತರ್ಪಣೆ ನಡೆದರೆ ಬೋರನಕಣಿವೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ,ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ