ಹುಳಿಯಾರು ಹೋಬಳಿಯ ದೊಡ್ಡಬೆಳವಾಡಿಯಲ್ಲಿನ ಚೌಡೇಶ್ವರಿದೇವಿ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಚೌಡೇಶ್ವರಿದೇವಿ ದೇವಸ್ಥಾನ ನಿರ್ಮಾಣಕಾಗಿ ಸಿ.ಬಿ.ಎಸ್ ಮಾರುತಿ ಯುವಕರ ಸಂಘದವತಿಯಿಂದ ಐದು ಸಾವಿರ ರೂ.ಗಳನ್ನು ದೇಣಿಗೆ ನೀಡಲಾಯಿತು. ಸಿ.ಬಿ.ಎಸ್ ಮಾರುತಿ ಯುವಕರ ಸಂಘದ ಅಧ್ಯಕ್ಷ ಕುಮಾರ ಸ್ವಾಮಿ, ಖಜಾಂಚಿ ರಾಜಣ್ಣ ,ಪೂಜಾರ್ ಲಂಕೇಪ್ಪ ,ಗುಡಿಗೌಡ ಗಿರೀಶ್, ನಿಂಗರಾಜು, ಚೇತನ್, ಪುರುಷೋತ್ತಮ, ಪರಮೇಶ್ ಮುಂತಾದವರಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ