ಚಿಕ್ಕನಾಯಕನಹಳ್ಳಿಯ ಮಾತೃಭೂಮಿ ಕ್ರೀಡಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಚಿಕ್ಕನಾಯಕನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಆಗಸ್ಟ್ ೨೮ರಂದು ಆಯೋಜಿಸಲಾಗಿದೆ.
ಪ್ರಥಮ ಬಹುಮಾನ 10001, ದ್ವಿತೀಯ ಬಹುಮಾನ-5001, ತೃತೀಯ ಬಹುಮಾನ 3001ರೂಗಳು ಮತ್ತು ಆಕರ್ಷಕ ಟ್ರೋಪಿ ಇರುತ್ತದೆ.
ಪಂದ್ಯಾವಳಿಗೆ ಪ್ರವೇಶ ಶುಲ್ಕ 300.ರೂ ಆಗಿದ್ದು ತಂಡದ ನೊಂದಾವಣಿಗೆ ಆಗಸ್ಟ್ 25 ರಂದು ಕೊನೆಯ ದಿನವಾಗಿರುತ್ತದೆ.
ತಂಡಗಳು ಪಂದ್ಯಾವಳಿಯ ದಿನ ಬಳಗ್ಗೆ 9 ಕ್ಕೆ ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ 9880882137, 9611773552 ನಂ ಮೂಲಕ ಪಂದ್ಯಾವಳಿಯ ಆಯೋಜಕರನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ