ಹುಳಿಯಾರು ಪಟ್ಟಣದ ರೋಟರಿ ಕ್ಲಬ್ ನ ೩೮ ನೇ ವರ್ಷದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಜು.೧೭ ರ ಭಾನುವಾರ ಬೆ.೧೧.೩೦ ಕ್ಕೆ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ರೋಟರಿ ಜಿಲ್ಲಾ ಗವರ್ನರ್ ಕೆ.ಎಸ್.ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು ಝೋನಲ್ ಗವರ್ನರ್ ಹೆಚ್.ವಿ.ವೀರೇಶ್,ಜಿಲ್ಲಾ ಅಸಿಸ್ಟಂಟ್ ಗವರ್ನರ್ ಎ.ನಟರಾಜು, ಹೆಚ್.ಆರ್.ಶ್ರೀನಿವಾಸ್ ಬಾಬು,ಬಿಳಿಗೆರೆ ಶಿವಕುಮಾರ್,ಬೆಂಗಳೂರು ಪಶ್ಚಿಮದ ರೋಟರಿ ಅಧ್ಯಕ್ಷ ಬಿ.ಕೆ.ಭಾಸ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೂತನ ಅಧ್ಯಕ್ಷರಾಗಿ ಆರ್.ಗೋಪಿನಾಥ್,ಕಾರ್ಯದರ್ಶಿಯಾಗಿ ಹೆಚ್,ಡಿ.ದುರ್ಗರಾಜು ಆಯ್ಕೆಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ