ಹುಳಿಯಾರು ಪಟ್ಟಣದ ಎಸ್.ಎಲ್.ಎಸ್. ವೈನ್ ಸ್ಟೋರ್ ನ ಮಾಲೀಕ ಹಾಗೂ ತಾ.ಪಂ. ಮಾಜಿ ಸದಸ್ಯ ಕಂಪನಹಳ್ಳಿ ಸುರೇಶ್ ಗುರುವಾರ ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸಚಿವ ಜಯಚಂದ್ರ, ಶಾಸಕ ಸುರೇಶ್ ಬಾಬು, ವಕೀಲ ಬಿ.ಕೆ.ಸದಾಶಿವಯ್ಯ, ಮೇರುನಾಥ್ ,ನಟರಾಜ್ ಇನ್ನಿತರರು ಮೃತರ ನಿಧನಕ್ಕೆ ಸಂತಾಪವ್ಯಕ್ತಪಡಿಸಿದ್ದು, ಮೃತರ ಅಂತ್ಯಕ್ರಿಯೆ ಕಂಪನಹಳ್ಳಿಯ ಅವರ ತೋಟದಲ್ಲಿ ಶುಕ್ರವಾರ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ