ಹುಳಿಯಾರು ಹೋಬಳಿಯ ಬರಕನಹಾಲ್‌ನಲ್ಲಿ ೧೦ ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿದೆ.
ನವೆಂಬರ್ ೧ ರ ಮಂಗಳವಾರ ಹಾಗೂ ೨ ಬುಧವಾರ ನಡೆಯಲಿರುವ ಟೂರ್ನಿಯಲ್ಲಿ ಪ್ರಥಮ ಬಹುಮಾನವಾಗಿ ೧೦ ಸಾವಿರ ರೂ. ನಗದು, ದ್ವಿತೀಯ ಬಹುಮಾನವಾಗಿ ೬ ಸಾವಿರ ರೂ. ನಗದು ಹಾಗೂ ತೃತೀಯ ಬಹುಮಾನವಾಗಿ ೩ ಸಾವಿರ ರೂ. ನಗದು ಬಹುಮಾನ ಕೊಡಲಾಗುವುದು.
ಪ್ರವೇಶ ಶುಲ್ಕ ೪೦೦ ರೂಪಾಯಿಗಳಾಗಿದ್ದು ಆಟಗಾರರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನರಸಿಂಹಮೂರ್ತಿ (೯೯೬೪೮೨೩೬೧೧), ರಾಕೇಶ್ (೯೧೬೪೧೪೪೩೦೦), ಮನೋಜ್ (೮೯೭೦೪೯೯೮೫೨) ಅವರನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ