ಹುಳಿಯಾರು ಸಮೀಪದ ಕೆಂಚಮ್ಮನತೋಪಿನ ಹಿಂಭಾಗದ ತೋಟವೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ೧೫ ಮಂದಿಯನ್ನುಬಂಧಿಸಿ ಅವರಿಂದ ೪೬,೦೩೫ರೂ ನಗದನ್ನು ಪಟ್ಟಣದ ಪಿಎಸೈ ಬಿ.ಪ್ರವೀಣ್ ಕುಮಾರ್ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸೈ ಹಾಗೂ ಸಿಬ್ಬಂದಿಯವರು ಭಾನುವಾರ ರಾತ್ರಿ ಜೂಜು ನಡೆಯುತ್ತಿದ್ದಲ್ಲಿಗೆ ದಾಳಿ ಮಾಡಿ, ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ