ರೋಟರಿ ಕ್ಲಬ್ ಹುಳಿಯಾರಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು(ತಾ.೧೨) ಭಾನುವಾರ ಪಟ್ಟಣದ ರೋಟರಿ ಬಾಲಭವನದಲ್ಲಿ ಮಧ್ಯಾಹ್ನ ೩ ಕ್ಕೆ ನಡೆಯಲಿದೆ.
ಜಿಲ್ಲಾ ಗವರ್ನರ್ ಹೆಚ್.ಆರ್.ಅನಂತ್, ಬಿಳಿಗೆರೆ ಶಿವಕುಮಾರ್, ಹೆಚ್.ಆರ್.ಶ್ರೀನಾಥ್ ಬಾಬು,ಸಿ.ಎಸ್.ಪ್ರದೀಪ್ ಕುಮಾರ್, ಸಾಹಿತಿ ಎನ್.ವಿ.ನಾಗರಾಜರಾವ್ ಮತ್ತಿತರರು ಭಾಗವಹಿಸಲಿದ್ದಾರೆ.
ನೂತನ ಅಧ್ಯಕ್ಷರಾಗಿ ಮಂಜುನಾಥ ಗುಪ್ತಾ ಹಾಗೂ ಕಾರ್ಯದರ್ಶಿಯಾಗಿ ಹೆಚ್.ಡಿ.ದುರ್ಗರಾಜ್ ಅಧಿಕಾರವಹಿಸಿಕೊಳ್ಳಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ