ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಮುಂಜಾನೆಯಿಂದ ರುದ್ರಹೋಮ ಹಾಗೂ ಲಕ್ಷ್ಮಿನಾರಾಯಣ ಕಲ್ಯಾಣೋತ್ಸವವ ಹಮ್ಮಿಕೊಳ್ಳಲಾಗಿದೆ.
ಹುಳಿಯಾರು ಗ್ರಾಮದೇವತೆ ದುರ್ಗಮ್ಮ, ಹೊಸಳ್ಳಿಪಾಳ್ಯದ ಕೊಲ್ಲಾಪುರದಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮನವರ ಸಮ್ಮುಖದಲ್ಲಿ ಋತ್ವಿಕರಾದ ಮಂಜುನಾಥ ಶರ್ಮ ನೇತೃತ್ವದಲ್ಲಿ ಹೋಮಹವನಾದಿಗಳು ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ