ಹುಳಿಯಾರು ಪಟ್ಟಣದ ವಾಸವಿದೇವಾಲಯದಲ್ಲಿ ಅಧಿಕ ಅಷಾಢದ ಪ್ರಯುಕ್ತ ಮಾತೆಯರಿಂದ ಅಮೃತಕಾಮದೇನು ಪೂಜೆ ನಡೆಯಿತು.
![]() |
ಹುಳಿಯಾರಿನ ಆರ್ಯವೈಶ್ಯ ಸಮಾಜದಿಂದ ವಾಸವಿದೇವಾಲಯದಲ್ಲಿ ಅಮೃತಕಾಮಧೇನು ಪೂಜೆಯಲ್ಲಿ ಪಾಲ್ಗೊಂಡಿರುವ ಮಾತೆಯರು. |
ರಂಗೋಲಿಯಿಂದ ಕಾಮಧೇನು ಸೃಷ್ಠಿಸಿ ಹೂ ನಿಂದ ಅಲಂಕರಿಸಿ ಪೂಜೆಸಿದರು. ಮುತ್ತೈದೆಯರು ಆ ಕಾಮಧೇನು ಸುತ್ತ ಕಳಸಗಳನ್ನು ಪ್ರತಿಷ್ಠಾಪಿಸಿ ಕುಂಕುಮಾರ್ಚನೆ ಮಾಡಿ, ಅರ್ಚಕ ರಾಮಚಂದ್ರಭಟ್ರ ಪೌರೋಹಿತ್ಯದಲ್ಲಿ ಪೂಜೆ ಹಾಗೂ ಆರತಿ ಸೇವೆ ಸಲ್ಲಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ