ಸರ್ಕಾರ ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸುವಲ್ಲಿ ವೈದ್ಯನಾಥನ್ ಕುಮಾರ್‌ನಾಯಕ್ ಕಮಿಟಿ ವರದಿ ಮೂಲೆ ಗುಂಪು ಮಾಡಿರುವುದರ ವಿರುದ್ದ ಹೋರಾಡಿ ಜಾರಿಯಾಗುವಂತೆ ಮಾಡುವ ಜವಬ್ದಾರಿ ನನ್ನದು ಎಂದು ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಉಪಚುನಾವಣಾ ಸ್ಪರ್ಧೆಯ ಆಕಾಂಕ್ಷಿ ಜೆ.ಡಿ.ಎಸ್.ನ ರಾಜ್ಯ ವಕ್ತಾರ ರಮೇಶ್‌ಬಾಬು ವಾಗ್ದಾನ ಮಾಡಿದರು.
ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಉಪಚುನಾವಣಾ ಸ್ಪರ್ಧೆಯ ಯ ಆಕಾಂಕ್ಷಿ ಜೆ.ಡಿ.ಎಸ್.ನ ರಾಜ್ಯ ವಕ್ತಾರ ರಮೇಶ್‌ಬಾಬು ಚಿಕ್ಕನಾಯಕನಹಳ್ಳಿಯಲ್ಲಿನ ರೋಟರಿ ಬಾಲಭವನದ ಸಭಾಂಗಣದಲ್ಲಿ ಶಿಕ್ಷಕ ವೃಂದದೊಂದಿಗೆ ಚುನವಣಾ ಪೂರ್ವ ತಯಾರಿ ಅಂಗವಾಗಿ ಕರೆದಿದ್ದ ಸಭೆಯಲ್ಲಿ ಮಾತನಾಡಿ ನಾನು ಇದುವರೆಗೂ ಒಂದು ರಾಜಕೀಯ ಪಕ್ಷದ ವಕ್ತಾರನಾಗಿ ಕೆಲಸ ಮಾಡಿದ್ದು ಇನ್ನೂ ಮುಂದೆ ಶಿಕ್ಷಕರ ವಕ್ತಾರನ್ನಾಗಿ ಕೆಲಸ ಮಾಡಲು ಆಶಿಸಿದ್ದು ನನಗೆ ಅವಕಾಶ ಕೊಡಿ ಎಂದರು.
ಶಿಕ್ಷಕರ ಸಮಸ್ಯೆಗಳು ಒಂದಲ್ಲಾ ಎರಡಲ್ಲಾ ಹತ್ತು ಹಲವಾರುಗಳಿದ್ದು ಅನುದಾನಿತ ಶಾಲೆ ಅನುದಾನರಹಿತ ಶಾಲೆಗಳು ಕಾಲೇಜು ಪದವಿ ಕಾಲೇಜುಗಳು ದೈಹಿಕ ಶಿಕ್ಷಕರ ಕಾಲ್ಪನಿಕ ವೇತನ ಅತಿಥಿ ಉಪನ್ಯಾಸಕರ ಎಲ್ಲಾ ಸಮಸ್ಯೆಗಳನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಸರ್ಕಾರ ನಿರ್ಲಕ್ಷಸಿರುವ ವೈದ್ಯನಾಥನ್ ಕಮಿಟಿ ಕುಮಾರ್‌ನಾಯಕ್ ಕಮಿಟಿ ಜಾರಿ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹಾಕುವುದಲ್ಲದೆ ಶಿಕ್ಷಕರ ಸ್ಪಂದನೆಗೆ ಸದಾ ಸ್ಪಂದಿಸುತ್ತೇನೆ ಹೀಗಾಗಿ ಶಿಕ್ಷಕರ ಸಹಕಾರ ನನಗೆ ಅಗತ್ಯ ಎಂದರು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಪ್ರಸನ್ನಕುಮಾರ್, ಕೆ.ಬಿ. ಕೃಷ್ಣಮೂರ್ತಿ, ನಾರಾಯಣಪ್ಪ. ಯೋಗೀಶ್, ಎಮ್.ಎಲ್ ಮಲ್ಲಿಕಾರ್ಜುನಯ್ಯ, ವೇಣುಗೋಪಾಲ್, ಚಂದ್ರಯ್ಯ, ಸಿ.ಎಸ್.ನಟರಾಜು. ಚೆನ್ನಿಗರಾಯಪ್ಪ, ನಂದೀಶ್. ತಿಮ್ಮಯ್ಯ. ರಾಜಕುಮಾರ್. ಮಾದವ್, ಹರೀಶ್. ಸುರೇಶ್. ಮತ್ತಿತ್ತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ