ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗ್ರಾಮದಲ್ಲಿ ಬಿ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಶಿಬಿರದ ಅಂಗವಾಗಿ ಉಚಿತ ಆರೋಗ್ಯ ತಪಸಾಣಾ ಶಿಬಿರ ನಡೆಯಿತು. |
ಹುಳಿಯಾರು: ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಶಿಬಿರದಲ್ಲಿ ಉಚಿತ ಆರೋಗ್ಯ ತಪಸಾಣಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಡಾ. ವೈ.ಜಿ.ಸಿದ್ದರಾಮಯ್ಯ, ಡಾ.ಕೆ.ಪಿ. ರಾಜಶೇಖರ್, ಡಾ.ಪ್ರಶಾತ್‌ಕುಮಾರ್ ಶೆಟ್ಟಿ ಮುಂತಾದ ವೈದ್ಯರುಗಳು ಭಾಗವಹಿಸಿ ಸುಮಾರು ೨೦೦ ಜನರಿಗೆ ಉಚಿತವಾಗಿ ಆರೋಗ್ಯ ತಪಸಣೆ ನಡೆಸಿದ್ದಲ್ಲದೆ ಸುಮಾರು ೨೦ಸಾವಿರ ರೂಪಾಯಿಗಳ ಔಷದಿಗಳನ್ನು ವಿತರಿಸಿದರು.
ಶಿಬಿರದಲ್ಲಿ ಶಿಬಿರಾಧಿಕಾರಿಗಳಾದ ಸೈಯದ್ ಇಬ್ರಾಯಿಂ, ಆರ್. ಶಿವಯ್ಯ, ಜಯಪ್ರಕಾಶ್, ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ