ವಿಷಯಕ್ಕೆ ಹೋಗಿ

ಚಿನ್ನ ಬೆಳ್ಳಿ ವರ್ತಕರು ಮತ್ತು ಕೆಲಸಗಾರ ಸಂಘದ ಪ್ರತಿಭಟನೆ

ಹುಳಿಯಾರು , ಚಿನಾಹಳ್ಳಿ , ಕೆ.ಬಿ .ಕ್ರಾಸ್ ಚಿನ್ನ ಬೆಳ್ಳಿ ವರ್ತಕರು ಮತ್ತು ಕೆಲಸಗಾರ ಸಂಘವು ಕೇಂದ್ರ ಸರ್ಕಾರದ ಅಬ್ಕಾರಿ ನೀತಿ ವಿರುದ್ಧ ಬಂದ್ ಆಚರಿಸುವ ಮೂಲಕ ಪ್ರತಿಭಟಿನೆ ನಡೆಸಿ ಚಿಕ್ಕನಾಯಕನಹಳ್ಳಿಯ ತಾಲ್ಲೂಕ್ ಆಡಳಿತಕ್ಕೆ ಮನವಿ ಸಲ್ಲಿಸಿದರು. 

ಕಾಮೆಂಟ್‌ಗಳು