ಹುಳಿಯಾರು: ಪಟ್ಟಣದ ಬಸವೇಶ್ವರ ಜ್ಯುವೆಲ್ಲರ್ಸ್ ನ ಮಲ್ಲಿಕಾರ್ಜುನಸ್ವಾಮಿ ಅವರ ತಂದೆ ಕೆ.ಬಿ.ರಮೇಶಣ್ಣ (೮೦) ಭಾನುವಾರ ರಾತ್ರಿ ನಿಧನರಾದರು.
ವರ್ತಕರು ಹಾಗೂ ಮಲ್ಲಿಕಾರ್ಜುನ ಬಸ್ ಮಾಲೀಕರಾಗಿದ್ದ ರಮೇಶಣ್ಣನವರು ಜನಾನುರಾಗಿ ಯಾಗಿದ್ದರು.ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಕೆಂಕೆರೆಯ ಅವರ ಹೊಲದಲ್ಲಿ ಸೋಮವಾರ ಮಧ್ಯಾಹ್ನ ಅಪಾರ ಬಂಧುಬಳಗದವರ ಸಮ್ಮುಖದಲ್ಲಿ ನೆರವೇರಿತು.
ಮಾಜಿ ಶಾಸಕ ಕಿರಣ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ