ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಲ್ಲಿಗೆರೆಯ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ ಆಂದರೆ ಮಾರ್ಚ್ ೨೫ರ ಶುಕ್ರವಾರದಂದು ಚಾಲನೆಗೊಂಡಿದ್ದು ಮಾ.೩೦ಕೊನೆಗೊಳ್ಳಲಿದೆ.
ಇಂದು ಮಲ್ಲಿಗೆರೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಂದ ಧ್ವಜಾರೋಹಣ ಹಾಗೂ ಮಡಲಕ್ಕಿ ಸೇವೆ,
೨೬ರಂದು ಬೆಳಗ್ಗೆ ೮ಗಂಟೆಗೆ ಬಾನದ ಸೇವೆ,
೨೭ ರಂದು ಮಧ್ಯಾಹ್ನ ೧೨ಗಂಟೆಗೆ ಸಿಡಿ ಕಾರ್ಯಕ್ರಮ ಸಂಜೆ ಆರ್ಕೆಸ್ಟ್ರಾ,
೨೮ರಂದು ಮಧ್ಯಾಹ್ನ ೧೨.೩೦ಕ್ಕೆ ಕರಿಯಮ್ಮ ದೇವಿ ದೇವಸ್ಥಾನದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನ ದಾಸೋಹ.. ರಾತ್ರಿ ೧೦ ಗಂಟೆಗೆ ಗಂಗಾಸ್ನಾನದೊಂದಿಗೆ ಮಹಾರಥೋತ್ಸವ, ೨೯ರಂದು ಮಧ್ಯಾಹ್ನ ೨ ಗಂಟೆಗೆ ಅಂಬಾರಿ ಉತ್ಸವ ನಂತರ ಕರಿಯಮ್ಮ ದೇವಿಯ ಉಯ್ಯಾಲೋತ್ಸವ
೩೦ ರಂದು ರಾತ್ರಿ ೮ ಗಂಟೆಗೆ ಉತ್ಸವದೊಂದಿಗೆ ಊರ ಒಳಗಿನ ದೇವಸ್ಥಾನಕ್ಕೆ ಪ್ರವೇಶ ಕಾರ್ಯಕ್ರಮ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರಿಯಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿಯವರು ಕೋರಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ