ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶೀ ಆಂಜನೇಯಸ್ವಾಮಿಯವರ ಬ್ರಹ್ಮ ರಥೋತ್ಸವ .ತಾ.18ರ ಸೋಮವಾರ ನಡೆಯಲಿದೆ.
ನಂತರ ಬ್ರಾಹ್ಮಣರ ಸಂತರ್ಪಣೆ,ಭಕ್ತಾಧಿಗಳಿಗೆ ಲಘು ಉಪಹಾರ,ಪಾನಕಾಪನಿವಾರ ಸೇವೆ ನಡೆಯಲಿದೆ. ರಾತ್ರಿ ೯ ಕ್ಕೆ ಮಾರುತಿ ಯುವಕ ಸಂಘದಿಂದ "ಹಾರಿಹೋದ ಬಣ್ಣದ ಚಿಟ್ಟೆ" ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವಕ್ಕೆ ಆಗಮಿಸಬೇಕೆಂದು ಶ್ರೀ ಸೇನೆ ದಸೂಡಿ ಸದಸ್ಯರು ಕೋರಿದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ