ಹುಳಿಯಾರು ಇಲ್ಲಿನ ಆರ್ಯವೈಶ್ಯ ಮಂಡಳಿಯ 2014-15 ಸಾಲಿನ ಕಾರ್ಯಕಾರಿ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಸರ್ವಸದಸ್ಯರ ಸಮ್ಮುಖದಲ್ಲಿ ವಾಸವಿ ದೇವಾಲಯದಲ್ಲಿ ಭಾನುವಾರದಂದು ನಡೆಯಿತು.
ಹುಳಿಯಾರಿನ ಆರ್ಯವೈಶ್ಯ ಮಂಡಳಿಯ ನೂತನ ಅಧ್ಯಕ್ಷ ಎಂ.ಎಸ್.ನಟರಾಜಗುಪ್ತ. |
ಅಧ್ಯಕ್ಷರಾಗಿ ಎಂ.ಎಸ್.ನಟರಾಜಗುಪ್ತ, ಉಪಾಧ್ಯಕ್ಷರಾಗಿ ಎಂ.ಎಸ್.ನಾಗರಾಜಗುಪ್ತ ಹಾಗೂ ಎಲ್.ಆರ್.ಚಂದ್ರಶೇಖರ್,ಕಾರ್ಯದರ್ಶಿಯಾಗಿ ಟಿ.ಆರ್.ರಾಮಮೂರ್ತಿ,ಸಹಕಾರ್ಯದರ್ಶಿಯಾಗಿ ಮೋಹನ್ ಕುಮಾರ್,ಖಜಾಂಚಿಯಾಗಿ ಟಿ.ಆರ್.ನಾಗೇಶ್ ಸೇರಿದಂತೆ ನಿರ್ದೇಶಕರುಗಳಾಗಿ ವೇಣುಗೋಪಾಲ್,ಎಸ್.ಎಲ್.ಆರ್.ಪ್ರದೀಪ್, ಗುರುನಾಥ್,ದುರ್ಗರಾಜ್, ಸುಧೀರ್,ರಮೇಶ್, ಕೃಷ್ಣಮೂರ್ತಿ,ರಮೇಶ್ ಗುಪ್ತ,ವಿಶ್ವೇಶ್ವರ ಗುಪ್ತ ಅವರುಗಳು ಆಯ್ಕೆಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ