ವಿಷಯಕ್ಕೆ ಹೋಗಿ

ಅಪಾಯಕ್ಕೆ ಆಹ್ವಾನ

ಹುಳಿಯಾರು ಹೋಬಳಿ ಚಿಕ್ಕಬಿದರೆ ಬಳಿ ಹೆದ್ದಾರಿಯ ತಿರುವಿನಲ್ಲಿ ಸಾಲು ಮರ ಬಿದ್ದು ತಿಂಗಳುಗಳೇ ಉರುಳಿದರು ಇದುವರೆಗೂ ತೆರವುಗೊಳಿಸದಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. 

ಕಾಮೆಂಟ್‌ಗಳು