ಚಿ.ನಾ.ಹಳ್ಳಿ ಹಳೆಯೂರು ಆಂಜನೇಯ ಸ್ವಾಮಿಯ ರಥೋತ್ಸವ ಆಷಾಡ ದಲ್ಲಿ ನಡೆಯೋದು ವಿಶೇಷ.
ಇಂದು (8.07.2014)ಮಂಗಳವಾರ ಆಷಾಡ ಶುದ್ದ ಏಕಾದಶಿಯಾಗಿದ್ದು ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ.ಈ ನಿಮಿತ್ತ ಬೆಳಗ್ಗೆ ಸ್ವಾಮಿಗೆಗೆ ಅಭಿಷೇಕ ಹಾಗೂ ವಿವಿಧ ಪೂಜಾವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ಜರುಗಲಿದೆ.
ಬುಧವಾರ (9.07.2014)ದ್ವಾದಶಿಯಂದು ಪ್ರಾತಃಕಾಲದಲ್ಲಿ ಬ್ರಹ್ಮರಥೋತ್ಸವ, ಹಾಗೂ ಗುರುವಾರದಂದು ರಥೋತ್ಸವ ನಡೆಯಲಿದೆ. ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ವಿಶೇಷ ಅಂದರೆ ನೂತನ ದಂಪತಿಗಳಿಂದ ತೇರಿಗೆ ಬಾಳೆಹಣ್ಣು ಎಸೆಯುವ ಸ್ಪರ್ಧೆಕೂಡಯಿರುತ್ತೆ.
ನೀವೂ ಬನ್ನಿ ನಿಮ್ಮವರನ್ನೂ ಕರೆತಂದು ಸ್ವಾಮಿಯ ಕೃಪೆಗೆ ಪಾತ್ರರಾಗಿರಿ..
ಸ್ಥಳ: ಶ್ರೀ ಹಳೆಯೂರು ಆಂಜನೇಯ ಸ್ವಾಮಿ ದೇವಾಲಯ,
ಚಿಕ್ಕನಾಯಕನ ಹಳ್ಳಿ , ಚಿಕ್ಕನಾಯಕನ ಹಳ್ಳಿ ತಾಲುಕು, ತುಮಕೂರು ಜಿಲ್ಲೆ
ಚಿಕ್ಕನಾಯಕನ ಹಳ್ಳಿ , ಚಿಕ್ಕನಾಯಕನ ಹಳ್ಳಿ ತಾಲುಕು, ತುಮಕೂರು ಜಿಲ್ಲೆ
ನಮ್ಮ ದೇವರು
ಪ್ರತ್ಯುತ್ತರಅಳಿಸಿ