ಆಂಡ್ರಾಯಿಡ್‌ನಲ್ಲಿ ಕನ್ನಡ
ಆಂಡ್ರಾಯಿಡ್‌ನಲ್ಲಿ ಕನ್ನಡ | ಪ್ರಜಾವಾಣಿ
--------------------
ಇತ್ತೀಚಿನ ಆಂಡ್ರಾಯಿಡ್ ಮೊಬೈಲ್ ನಲ್ಲಿ ಕನ್ನಡ ಬಳಕೆ ಸುಲಭವಾಗಿದ್ದು ಬಳಸುತ್ತಿರುವ್ವರ ಸಂಖ್ಯೆ ಗಣನೀಯವಾಗಿ ಏರಿದೆ.ಮೊಬೈಲ್ ನಲ್ಲಿ ಕೇವಲ ಇಂಗ್ಲೀಷ್ ಮೆಸೇಜ್ ,ಚಾಟಿಂಗ್ ಮಾತ್ರ ನೋಡುತಿದ್ದ ಜನಕ್ಕೆ ತಮ್ಮದೆ ಭಾಷೆಯಲ್ಲಿ ಕೂಡ ಬರೆಯಬಹುದು ಅಂತ ಗೊತ್ತಾದ ಮೇಲೆ ತಮ್ಮ ಆಂಡ್ರಾಯಿಡ್ ಫೋನ್ ನಲ್ಲಿ ಕನ್ನಡ ಹೇಗೆ ಬರೆಯುವುದು ಅನ್ನುವ ಪ್ರಶ್ನೆ ಹೆಚ್ಚಿನ ಜನರಲ್ಲಿದ್ದು ನನ್ನನ್ನೂ ಅನೇಕರು ಈ ಕುರಿತು ಪ್ರಶ್ನಿಸಿದ್ದರು.ಇತ್ತೀಚಿನ ಪ್ರಜಾವಾಣಿಯಲ್ಲಿ ಈ ಬಗ್ಗೆ ಯು.ಬಿ.ಪವನಜ ಅವರ ಲೇಖನ ಬಂದಿದ್ದು ಅದರಲ್ಲಿ ಕನ್ನಡ ಬಳಕೆ ಬಗ್ಗೆ ಸ್ಪಷ್ಟ ಮಾಹಿತಿಯಿದೆ.
ಹಾಗಾದ್ರೆ ಇನ್ನು ತಡ ಏಕೆ,ವ್ಯವಧಾನವಾಗಿ ಓದಿ,ನಿಮಗೆ ಬೇಕಾದ ಆಪ್ ಡೌನ್ ಲೋಡ್ ಮಾಡಿಕೊಂಡು ಕಸ್ತೂರಿ ಕನ್ನಡದ ಬಳಕೆಗೆ ಮುಂದಾಗಿರಿ.
ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿಆಂಡ್ರಾಯಿಡ್ನಲ್ಲಿ ಕನ್ನಡ | ಪ್ರಜಾವಾಣಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ