ಚಿಕ್ಕನಾಯಕನಹಳ್ಳಿ ಹಳೆಯೂರು ಆಂಜನೇಯಸ್ವಾಮಿಯ ಏಕಾದಶಿಯ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ಚಿ.ನಾ.ಹಳ್ಳಿಯ ಕಲ್ಪವೃಕ್ಷ ಕೋ-ಅಪರೇಟೀವ್ ಬ್ಯಾಂಕ್ ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಅನ್ನಪೂರ್ಣೇಶ್ವರಿ ಕಲಾಸಂಘ ಹಾಗೂ ಸಿಬಿಎಸ್ ಅಭಿಮಾನಿ ಬಳಗದವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದು, ಹುಳಿಯಾರಿನ ಹದಿನೈದು-ಇಪ್ಪತ್ತು ಮಂದಿ ಪಾಲ್ಗೊಂಡಿದ್ದರು. ತಮ್ಮ ನೃತ್ಯದಿಂದ ಎಲ್ಲರಲ್ಲೂ ಬೆರಗು ಹುಟ್ಟಿಸಿದ ಸ್ಟುಡಿಯೋ ಯತೀಶ್ ಅವರನ್ನು ಜೂನಿಯರ್ ದರ್ಶನ ಎಂದು ಖ್ಯಾತಿಗಳಿಸಿದರು.
ನಟಿ ರೂಪಾಶ್ರೀ,ಕುಣಿಯೋಣ ಬಾರ ಖ್ಯಾತಿಯ ಡ್ಯಾನಿಯಲ್, ಕೋರಿಯೋ ಗ್ರಾಫರ್ ತರುಣ್, ಕಿರುತೆರೆ ಕಲಾವಿದ ಗೌಡಿ ಪಾಲ್ಗೊಂಡು ಬಹುಮಾನ ವಿತರಿಸಿದರು. ಅಲ್ಲಿಯ ಕೆಲ ದೃಶ್ಯಗಳು ನಿಮಗಾಗಿ...
ನಟಿ ರೂಪಾಶ್ರೀ,ಕುಣಿಯೋಣ ಬಾರ ಖ್ಯಾತಿಯ ಡ್ಯಾನಿಯಲ್, ಕೋರಿಯೋ ಗ್ರಾಫರ್ ತರುಣ್, ಕಿರುತೆರೆ ಕಲಾವಿದ ಗೌಡಿ ಪಾಲ್ಗೊಂಡು ಬಹುಮಾನ ವಿತರಿಸಿದರು. ಅಲ್ಲಿಯ ಕೆಲ ದೃಶ್ಯಗಳು ನಿಮಗಾಗಿ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ