ಹುಳಿಯಾರಿನ ಶ್ರೀಪ್ರಸನ್ನ ಗಣಪತಿ ದೇವಾಯಲದಲ್ಲಿ ಮಂಗಳವಾರದ ಅಂಗಾರಕ ಸಂಕಷ್ಟಹರ ಚತುರ್ಥಿ ವಿಧಿವತ್ತಾಗಿ ನೆರವೇರಿತು .
ಚೋಳರ ಕಾಲದ ಈ ಗಣಪತಿಯನ್ನು ನಂಬಿ ಕೆಟ್ಟವರಿಲ್ಲ,ನಂಬಿದವರನ್ನು ಕೈ ಬಿಡುಲ್ಲ
ಇಂದಿನ ಪೂಜೆ ಸತ್ಯನಾರಯಣ ಜೋಯಿಸ್,ಅರ್ಚಕ ರಾಜಣ್ಣ, ತಿಮ್ಲಾಪುರ ರವಿಕುಮಾರ್,ಚೇತನ್ ನಡೆಸಿಕೊಟ್ಟರು.
ಪೂಜೆಯ ಅಂಗವಾಗಿ ಗಣಪತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಅದೇನು ಗಣಪತಿಯ ಮಹಿಮೆಯೋ,ಭಕ್ತರ ಭಕ್ತಿಯ ಪರಾಕಾಷ್ಠೆಯೋ ದೇವಾಲಯದ ತುಂಬಾ ಜನವೋ ಜನ.ಎಂದು ಕಾಣದಿದ್ದ ಜನಸಂದಣಿಯಿದಿದ್ದು ವಿಶೇಷ.
ಏನಿದು ಅಂಗಾರಕ ಸಂಕಷ್ಟ ವ್ರತ:
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ