ಹುಳಿಯಾರು ಹೋಬಳಿಯ ವಿವಿಧ ಸ್ತ್ರೀಶಕ್ತಿ ಸಂಘದ ಮಹಿಳೆಯರು ಮಂಗಳವಾರ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಸ್ತ್ರೀ ಶಕ್ತಿ ಸಮಾವೇಶ ಹಾಗೂ ಸುತ್ತುನಿಧಿ ವಿತರಣಾ ಕಾರ್ಯಕ್ರಮಕ್ಕೆ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ಯಳನಡು ದಸೂಡಿ,ದಬ್ಬಗುಂಟೆ, ಗಾಣಧಾಳು, ಬರಕನಹಾಲ್,ಕೆಂಕೆರೆ,ಸೀಗೆಬಾಗಿ ಸೇರಿದಂತೆ ಇನ್ನಿತರ ಗ್ರಾಮಗಳ
ಸ್ತ್ರೀಶಕ್ತಿ ಸಂಘದ ಮಹಿಳೆಯರು ಕಾರ್ಯಕ್ರಮಕ್ಕೆ ತೆರಳಿದ್ದರಲ್ಲದೆ ತಾಲ್ಲೂಕಿನ ಅನೇಕ ಸ್ತ್ರೀಶಕ್ತಿ ಸಂಘದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದು ಕಂಡು ಬಂತು.
ರಾಜ್ಯ ಸ್ತ್ರೀ ಶಕ್ತಿ ಸಮಾವೇಶ ತೆರಳು ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದ ಸ್ತ್ರೀಶಕ್ತಿ ಸಂಘದ ಮಹಿಳೆಯರು. |
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ಯಳನಡು ದಸೂಡಿ,ದಬ್ಬಗುಂಟೆ, ಗಾಣಧಾಳು, ಬರಕನಹಾಲ್,ಕೆಂಕೆರೆ,ಸೀಗೆಬಾಗಿ ಸೇರಿದಂತೆ ಇನ್ನಿತರ ಗ್ರಾಮಗಳ
ಸ್ತ್ರೀಶಕ್ತಿ ಸಂಘದ ಮಹಿಳೆಯರು ಕಾರ್ಯಕ್ರಮಕ್ಕೆ ತೆರಳಿದ್ದರಲ್ಲದೆ ತಾಲ್ಲೂಕಿನ ಅನೇಕ ಸ್ತ್ರೀಶಕ್ತಿ ಸಂಘದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದು ಕಂಡು ಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ