ಹುಳಿಯಾರು ಪಟ್ಟಣದ ಹಿಂದೂ ಜಾಗೃತ ಛಾರಿಟಬಲ್ ಟ್ರಸ್ಟ್ ವತಿಯಿಂದ ಬನಶಂಕರಿ ದೇವಾಲಯದಲ್ಲಿ ಪ್ರಾರಂಭವಾಗಿರುವ ಸಂಗೀತ ಪಾಠಶಾಲೆಯಲ್ಲಿ ತರಗತಿಗಳು ಇದೇ 5 ರಿಂದ ನಡೆಯಲಿದ್ದು ಪ್ರವೇಶಾತಿ ಪ್ರಾರಂಭವಾಗಿದೆ.
ಸಂಗೀತದಲ್ಲಿ ಆಸಕ್ತಿಯುಳ್ಳವರು ಈ ಶಾಲೆಗೆ ದಾಖಲಾಗಬಹುದಿದ್ದು , ಹಿಂದೂ ಶಾಸ್ತ್ರೀಯ ಸಂಗೀತ ಸೇರಿದಂತೆ ಸಂಗಿತದ ವಿವಿಧ ಪ್ರಕಾರಗಳನ್ನು ಕಲಿಸಲಾಗುವುದು. ಪ್ರತಿನಿತ್ಯ ಸಂಜೆ 6ರಿಂದ 8ರವರೆಗೆ ತರಗತಿಗಳು ನಡೆಯಲಿದ್ದು ಸೇರಬಯಸುವವರು ಹೆಚ್ಚಿನ ಮಾಹಿತಿಗಾಗಿ ದಾಸಪ್ಪ(9141688821), ದಯಾನಂದ್(9448242208), ಹೆಚ್.ಕೆ.ವಿಶ್ವನಾಥ್(9448253956),ಭವಾನಿರಮೇಶ್(9008731918) ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ