ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದುರ್ಗಿಹೋಮದ ಮಂಡಲಪೂಜೆಯ ಅಂಗವಾಗಿ ಗ್ರಾಮದ ಮಹಿಳೆಯರಿಂದ ಕುಂಕುಮಾರ್ಚನೆ ಸೇವೆ ನಡೆಯಿತು.
ಕುಂಕುಮಾರ್ಚನೆಯ ಅಂಗವಾಗಿ ಗ್ರಾಮದ ಮಹಿಳೆಯರು ದೇವಾಲಯದಲ್ಲಿಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ನಂತರ ದೇವಿಯ ಮುಂಭಾಗದಲ್ಲಿ ಗುಂಪಾಗಿ ಎಲ್ಲರೂ ಕೂತು ದೇವಿಪ್ರತಿರೂಪಕ್ಕೆ ಕುಂಕುಮವನ್ನು ಅರ್ಪಿಸಿದರು. ನಂತರ ಮಹಾಮಂಗಳಾರತಿ ನಡೆಸಿ ಪ್ರಸಾದವಿನಿಯೋಗ ನಡೆಸಲಾಯಿತು.
ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಮಹಿಳೆಯರಿಂದ ಕುಂಕುಮಾರ್ಚನೆ ನಡೆಸಲಾಯಿತು. |
ಕುಂಕುಮಾರ್ಚನೆಯ ಅಂಗವಾಗಿ ಗ್ರಾಮದ ಮಹಿಳೆಯರು ದೇವಾಲಯದಲ್ಲಿಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ನಂತರ ದೇವಿಯ ಮುಂಭಾಗದಲ್ಲಿ ಗುಂಪಾಗಿ ಎಲ್ಲರೂ ಕೂತು ದೇವಿಪ್ರತಿರೂಪಕ್ಕೆ ಕುಂಕುಮವನ್ನು ಅರ್ಪಿಸಿದರು. ನಂತರ ಮಹಾಮಂಗಳಾರತಿ ನಡೆಸಿ ಪ್ರಸಾದವಿನಿಯೋಗ ನಡೆಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ