ಹುಳಿಯಾರು ಹೋಬಳಿ ದಲಿತ ಸಂರ್ಘ ಸಮಿತಿಯ (ಎನ್.ಮೂರ್ತಿ ಬಣ) ಪದಾಧಿಕಾರಿಗಳನ್ನು ತಾಲ್ಲೂಕು ಅಧ್ಯಕ್ಷ ಬೆಳಿಗೆಹಳ್ಳಿ ರಾಜು ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಮೇಲನಹಳ್ಳಿ ಕುಮಾರ್, ಉಪಾಧ್ಯಕ್ಷರಾಗಿ ಕೆಂಕೆರೆ ಚಿಕ್ಕಣ್ಣ, ಸೀಗೇಬಾಗಿಕರಿಯಪ್ಪ, ದಬ್ಬಗುಂಟೆ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ಳಾರದ ಈ.ಕಾಂತರಾಜು, ಸಹಕಾರ್ಯದರ್ಶಿಯಾಗಿ ಪೋಚಕಟ್ಟೆ ವರದರಾಜು, ಖಜಾಂಚಿಯಾಗಿ ಕಲ್ಲಹಳ್ಳಿ ಚಂದ್ರಶೇಖರ್, ಸಂಘಟನಾ ಸಂಚಾಲಕರಾಗಿ ಗಾಣಧಾಳು ಲಕ್ಷ್ಮಣ, ಮರಾಠಿಪಾಳ್ಯದ ಸಿದ್ರಾಮಯ್ಯ, ಪೋಚಕಟ್ಟೆ ಗಂಗಾಧರಯ್ಯ, ಹುಳಿಯಾರು ನಾಗರಾಜು, ಮೇಲನಹಳ್ಳಿ ನಾಗರಾಜು,ಕುಮಾರ್ ಕೆಂಕೆರೆ,ಲಕ್ಷ್ಮಯ್ಯ ಹುಳಿಯಾರು ಆಯ್ಕೆಯಾಗಿರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ