ಹುಳಿಯಾರು ಪಟ್ಟಣದ ಗ್ರಾಮಪಂಚಾಯ್ತಿ ಕಾರ್ಯಾಲಯದಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ನೇತೃತ್ವದಲ್ಲಿ ಸದಸ್ಯರುಗಳೊಂದಿಗೆ ಕನಕದಾಸರ ಜಯಂತಿ ಆಚರಣೆ ನಡೆಯಿತು.
ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಕಾಳಮ್ಮ ಮಾತನಾಡಿ ಕನಕದಾಸರ ವಿಚಾರಧಾರೆ ತಿಳಿಸಿದರು. ಪಿಡಿಓ ರಮೇಶ್, ಸದಸ್ಯರಾದ ಗಂಗಣ್ಣ, ಜಹೀರ್ ಸಾಬ್,ಸಿದ್ದಗಂಗಮ್ಮ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಹುಳಿಯಾರು ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಕಾಳಮ್ಮ ನೇತೃತ್ವದಲ್ಲಿ ಕನಕ ಜಯಂತಿ ಆಚರಣೆ ನಡೆಯಿತು. |
ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಕಾಳಮ್ಮ ಮಾತನಾಡಿ ಕನಕದಾಸರ ವಿಚಾರಧಾರೆ ತಿಳಿಸಿದರು. ಪಿಡಿಓ ರಮೇಶ್, ಸದಸ್ಯರಾದ ಗಂಗಣ್ಣ, ಜಹೀರ್ ಸಾಬ್,ಸಿದ್ದಗಂಗಮ್ಮ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ