ಇಲ್ಲಿನ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಹೆಣ್ಣುಮಕ್ಕಳ ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
![]() |
ಹೆಣ್ಣುಮಕ್ಕಳ ಥ್ರೋಬಾಲ್ ನಲ್ಲಿ ವಿಭಾಗೀಯಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರಿನ ಜ್ಞಾನಜ್ಯೋತಿ ಎಚ್.ಪಿ.ಎಸ್ ನ ವಿದ್ಯಾರ್ಥಿಗಳು. |
ಗೌತಮಿ,ಸ್ನೇಹ,ಅನುಷಾ,ವಿನುತ,ಮೇಘನಾ,ದಿವ್ಯ,ಸಿಂಧು,ಶೃತಿ,ಕೃತಿಕಾ,ಚಂದನ,ಶುಭ್ರತ,ಋತು,ಐಶ್ವರ್ಯ ಥ್ರೋಬಾಲ್ ತಂಡದವನ್ನು ಪ್ರತಿನಿಧಿಸಿದ್ದು, ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನೀಡಿ ವಿಜೇತರಾಗುವ ಮೂಲಕ ವಿಭಾಗೀಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ .ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶಿವಣ್ಣ,ಕಾರ್ಯದರ್ಶಿ ಸುಧಾ,ಶಿಕ್ಷಕರಾದ ಗಿರೀಶ್,ಗಂಗಾಧರ್, ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ